mixed number
ನಾಮವಾಚಕ

ಮಿಶ್ರ ಸಂಖ್ಯೆ; ಪೂರ್ಣಾಂಕ ಮತ್ತು ಉಚಿತ ಭಿನ್ನಾಂಕ ಸೇರಿದ ಸಂಖ್ಯೆ: $5\frac{ 2}/{ 3}$ is a mixed number. $5\frac{ 2}/{ 3}$ ಒಂದು ಸಮ್ಮಿಶ್ರ ಸಂಖ್ಯೆ.